Sandalwood actress parul yadav who was relocating her house booked a ola cab. While traveling she forgot her watches in the cab and the cab driver lied to her
saying there were no watches in the cab.

ಪಾರೂಲ್ ತಮ್ಮ ಮನೆ ಶಿಫ್ಟ್ ಮಾಡುವ ವೇಳೆ ಓಲಾದಲ್ಲಿ ಪ್ರಯಾಣ ಮಾಡಿದ್ದಾರೆ. ಸ್ನೇಹಿತರ ವಿವಾಹ ವಾರ್ಷಿಕೋತ್ಸವಕ್ಕಾಗಿ ಮಾರ್ಗ ಮಧ್ಯೆಯಲ್ಲಿ ವಾಚ್ ಖರೀದಿ ಮಾಡಿ ಅದನ್ನು ಓಲಾದಲ್ಲಿ ಇಟ್ಟಿದ್ದಾರೆ ಆದರೆ ಅದನ್ನೇ ಅಲ್ಲೇ ಮರೆತಿದ್ದು ವಾಪಾಸ್ ಓಲಾ
ದವನಿಗೆ ಕಾಲ್ ಮಾಡಿದ್ರೆ ಆತ ಪಾರುಲ್ ಗೆ ಮೋಸ ಮಾಡಲು ಪ್ರಯತ್ನಿಸಿದ್ದ